ಇಂಜಿನಿಯರಿಂಗ್ ಫಾರ್ಮಸಿ ಡಿಪ್ಲೊಮಾ ಎಸ್ ಎಸ್ ಎಲ್ ಸಿ. ಸೇರಿದಂತೆ ಎಲ್ಲಾ ಡಿಗ್ರಿಗಳನ್ನ ಪರೀಕ್ಷೆಗಳಿಲ್ಲದೆ ಪಾಸ್ ಮಾಡಬೇಕೆಂದು ಒತ್ತಾಯಿಸಿ ಶ್ರೀ ವಾಟಾಳ್ ನಾಗರಾಜ್ ರವರು ರಾಮನಗರದ ಐಜೂರು ಸರ್ಕಲ್ ಬಳಿ ಎಕಾಂಗಿ ಸತ್ಯಾಗ್ರಹ ನಡೆಸಿದರು.<br /><br /><br />Vatal Nagaraj protests so that engineering , pharmacy , diploma and 10th students shouldn't be writing exam .